ಮತ್ತೇ ಶ್.॒. ನಾಳೆಯಿಂದ ತೆರೆಗೆ
Posted date: 24 Thu, Mar 2016 – 12:20:40 PM

ಎಸ್.ಆರ್. ಟಾಕೀಸ್ ಲಾಂಛನದಡಿಯಲ್ಲಿ ದಯಾನಂದ್ ಮಠಪತಿ ನಿರ್ಮಾಸಿರುವ ಮತ್ತೇ .... ಶ್ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಚಿತ್ರಕ್ಕೆ ಗಾಲಿ ಲಕ್ಕಿ ಸಂಭಾಷಣೆ, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಡೇನಿಯಲ್ ಸಂಗೀತ, ಕುಮಾರ್ ಸಂಕಲನ, ಗಣೇಶ್ ನೃತ್ಯ ಪ್ರಭುಕಲೆಯಿದ್ದು, ವೆಸ್ಲೀ ಬ್ರೌನ್ ಕಥೆ, ಛಾಯಾಗ್ರಹಣ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ತಾರಾಗಣದಲ್ಲಿ ವಿಜಯಾ ಚೆಂಡೂರು, ಶೃತಿ, ಸುಷ್ಮಾ ಸಂಹೀತ, ರಾಮ್‌ಮುನಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed